ಸಂಸದರು ತಪ್ಪದೆ ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳಬೇಕು ಎಂದು ಮೋದಿ ಉಪದೇಶ ನೀಡಿದ್ದರು. ಆದರೆ ಸೋಮವಾರ (ಡಿಸೆಂಬರ್ 20) ಲೋಕಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ತಮ್ಮ ಪ್ರಶ್ನೆಗಳು ಬಂದಾಗ ಒಂಭತ್ತು ಸಂಸದರು ಗೈರು ಹಾಜರಾಗಿದ್ದರು. <br /><br />Nine BJP MPs decline to put forth questions in Lok Sabha