ಕ್ರಿಸ್‌ಮಸ್ ಹಬ್ಬಕ್ಕೆ ಸಿನಿಮಾ ಬಿಡುಗಡೆಯಾಗುತ್ತಿರುವುದರಿಂದ ನಿಖಿಲ್ ಕುಮಾರ್ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಒಂದು ಕಡೆ ಸಿನಿಮಾ. ಮತ್ತೊಂದು ಕಡೆ ರಾಜಕೀಯ. ಇನ್ನೊಂದು ಕಡೆ ಪತ್ನಿ ಮಗ, ಕುಟುಂಬ. ಎಲ್ಲದಕ್ಕೂ ಸಮಯವನ್ನು ನೀಡಲೇ ಬೇಕಾಗಿದೆ. ಈ ಬಗ್ಗೆ ನಿಖಿಲ್ ಕುಮಾರ್ ಮನಬಿಚ್ಚಿ ಮಾತಾಡಿದ್ದಾರೆ. ಅದರಲ್ಲೂ ಎರಡೂವರೆ ತಿಂಗಳ ಮುದ್ದದ ಮಗನನ್ನು ಏನೆಂದು ಕರೆಯುತ್ತಾರೆಂಬುದನ್ನೂ ರಿವೀಲ್ ಮಾಡಿದ್ದಾರೆ.<br /><br />Rider actor Nikhil Kumar call his son as maga also make some time with family. Ramya aka Divya Sapandana wished Nikhil Kumar upcoming movie Rider.