ಬೆಂಗಳೂರಿನಲ್ಲಿ ಈ ವರ್ಷ ಅತಿ ಹೆಚ್ಚು ಬೇಡಿಕೆ ಇದ್ದ ಚಿತ್ರ 'ರಾಬರ್ಟ್' ಎನ್ನುವುದು ಸರ್ವೆ ಇಂದ ಗೊತ್ತಾಗಿದೆ. ಈ ವಿಚಾರವನ್ನು ಬುಕ್ ಮೈ ಶೋ ಪೇಜ್‌ನಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ. ಅಷ್ಟಕ್ಕೂ ಈ ಸಾಲಿನಲ್ಲಿ ಇರುವ ಏಕೈಕ ಕನ್ನಡ ಚಿತ್ರ ಇದು<br /><br />Actor Darshan Starrer Roberrt Movie Set New Record In 2021
