ಕೆಜಿಎಫ್' ಅಂದ ತಕ್ಷಣ ಸಿನಿಪ್ರಿಯರಿಗೆ ರೋಮಾಂಚನ ಆಗುತ್ತೆ. ಕೆಜಿಎಫ್ ಮೊದಲ ಭಾಗವನ್ನು ನೋಡಿದ ಮಂದಿ ಎರಡನೇ ಭಾಗದ ರಿಲೀಸ್‌ಗಾಗಿ ಕಾಯುತ್ತಿದ್ದಾರೆ. ಆದರೆ ಸದ್ಯ ಸಿನಿಮಾ ಯಾವ ಹಂತದಲ್ಲಿ ಇದೆ. ಕೆಜಿಎಫ್ ಬಳಗದಲ್ಲಿ ಏನು ನಡೆಯುತ್ತಿದೆ ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.<br /><br />actress Srinidhi Shetty completed her part of shoot in KGF chapter 2