ಭಾರತೀಯ ಕ್ರಿಕೆಟ್ ತಂಡ ಮೊದಲ ವಿಶ್ವಕಪ್ ಅನ್ನು ಮುಡಿಗೇರಿಸಿಕೊಂಡ ಆ ಕ್ಷಣಗಳನ್ನು ತೆರೆಮೇಲೆ ನೋಡಲು ಇಡೀ ಭಾರತವೇ ಕಾದು ಕೂತಿದೆ. ಇನ್ನೊಂದು ಕಡೆ ಕಿಚ್ಚನ ವಿಭಿನ್ನ ಸಿನಿಮಾ ವಿಕ್ರಾಂತ್ ರೋಣದ ಝಲಕ್ 3ಡಿಯಲ್ಲಿ ನೋಡಬಹುದಾಗಿದೆ. <br /><br />Vikrant Rona Glimpse in 3D and 2D to Premiere in Theatres with 83 Movie across India. Sudeep is presenting Ranveer Singh Deepika Padukone Starrer 83. <br />