Surprise Me!

ಎಂಇಎಸ್ ನಿಷೇಧಿಸುವಂತೆ ಕರ್ನಾಟಕ ಸೇನಾಪಡೆ ನಾಯಕರ ಒತ್ತಾಯ

2021-12-25 0 Dailymotion

ಎಂಇಎಸ್ ನಿಷೇಧಿಸುವಂತೆ ಕರ್ನಾಟಕ ಸೇನಾಪಡೆ ನಾಯಕರ ಒತ್ತಾಯ<br /><br />ಚಾಮರಾಜನಗರ: ಕರ್ನಾಟಕ ಸೇನಾಪಡೆ ಚಾಮರಾಜನಗರ ಜಿಲ್ಲಾ ಘಟಕದ ವತಿಯಿಂದ ಶ್ರೀನಿವಾಸಗೌಡ ನೇತೃತ್ವದಲ್ಲಿ ಚಾಮರಾಜೇಶ್ವರ ಉದ್ಯಾನವನ ಮುಂಭಾಗದಲ್ಲಿ ಎಂಇಎಸ್ ಅನ್ನು ನಿಷೇಧಿಸುವಂತೆ ಪ್ರತಿಭಟನೆ ನಡೆಸಲಾಯಿತು.<br /><br />#MES #Chamarajanagara #KarnatakaSenapade #ಎಂಇಎಸ್ #ನಿಷೇಧ #ಕರ್ನಾಟಕಸೇನಾಪಡೆ #ಒತ್ತಾಯ

Buy Now on CodeCanyon