ಕರ್ನಾಟಕ ಮೂಲದ ಇಬ್ಬರು ನಟಿಯರು ತಮಿಳು, ತೆಲುಗು ಸೇರಿದಂತೆ ಬಾಲಿವುಡ್‌ನಲ್ಲೂ ಸಿಕ್ಕಾ ಪಟ್ಟೆ ಮಿಂಚುತ್ತಿದ್ದಾರೆ. ವಿಶೇಷ ಅಂದರೆ ಈ ನಟಿಯರ ನಡುವೆಯೇ ದೊಡ್ಡ ಮಟ್ಟಿನ ಸ್ಪರ್ಧೆ ಶುರುವಾಗಿದೆ. ಇವರಿಬ್ಬರ ನಡುವೆ ಕೋಲ್ಡ್ ವಾರ್ ನಡೆಯುತ್ತಿದೆ ಎನ್ನುವ ಗುಸುಗುಸು ಕೇಳಿ ಬರ್ತಿದೆ. ಆ ನಟಿಯರು ಮತ್ಯಾರೂ ಅಲ್ಲ ರಶ್ಮಿಕಾ ಮಂದಣ್ಣ ಮತ್ತು ಪುಜಾ ಹೆಗ್ಡೆ.<br /><br />Rashmika Mandanna Grab All Brands Of Pooja Hegde By Charging Less
