ಕಳೆದ ಶುಕ್ರವಾರ ಬಿಡುಗಡೆ ಆಗಿದ್ದ ಡಾಲಿ ಧನಂಜಯ್ ನಟನೆಯ 'ಬಡವ ರಾಸ್ಕಲ್' ಸಿನಿಮಾ ರಾಜ್ಯದಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಆದರೆ ಸೋಮವಾರದಂದು ಸಿನಿಮಾದ ಪೈರಸಿ ಕಾಪಿ ಅಂತರ್ಜಾಲದಲ್ಲಿ ಹರಿದಾಡಲು ಆರಂಭಿಸಿದೆ. <br /><br />Kannada movie Badava Rascal and Rider movies were pirated by unknowns. Rider movie pirated copy available on Tamil Rockers, Badava Rascal movie copy also available on Internet.