ಏಕ್ ಲವ್ ಯಾ' ಸಿನಿಮಾದ ಒಂದೊಂದು ಹಾಡು ಒಂದು ಜಿಲ್ಲೆಯಲ್ಲಿ ಬಿಡುಗಡೆ ಮಾಡುವುದಕ್ಕೆ ಪ್ರೇಮ್ ಪ್ಲ್ಯಾನ್ ಮಾಡಿದ್ದಾರೆ. ಹೀಗಾಗಿ 5ನೇ ಸಾಂಗ್ ಅನ್ನು ಮಲೆನಾಡು ಶಿವಮೊಗ್ಗದಲ್ಲಿ ರಿಲೀಸ್ ಮಾಡಿದೆ ಚಿತ್ರತಂಡ. ಈ ವೇಳೆ ನಿರ್ಮಾಪಕಿ ರಕ್ಷಿತಾ ಸಿನಿಮಾ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. ರಚಿತಾ ರಾಮ್ ಪಾತ್ರದ ಬಗ್ಗೆ, ರಮ್ಯಾ, ರಾಧಿಕಾ ಬಗ್ಗೆನೂ ರಕ್ಷಿತಾ ಮಾತಾಡಿದ್ದಾರೆ<br /><br />Rachita Ram is the right choice for Ek Love Ya Movie Role says Rakshita in Shimoga. Rakshita, Ramya, Radhika ruled some point of time Rachita is still ruling she says.<br />