Surprise Me!

ಶಿವರಾಜ್ ಕುಮಾರ್‌ ಮಕ್ಕಳೊಂದಿಗೆ, ಪುಟ್ಟ ಪೋರನಂತೆ ಬೆರೆತು ಆಟ ಆಡಿದ್ದಾರೆ.

2021-12-28 142 Dailymotion

ನಟ ಶಿವರಾಜ್‌ಕುಮಾರ್‌ ಶಕ್ತಿಧಾಮಕ್ಕೆ ಆಗಾಗ ಭೇಟಿ ನೀಡುತ್ತಿರುತ್ತಾರೆ. ಇತ್ತೀಚೆಗೆ ಅಲ್ಲಿಗೆ ಭೇಟಿ ನೀಡಿದ ಶಿವಣ್ಣ ಮಕ್ಕಳೊಂದಿಗೆ ಉತ್ತಮ ಸಮಯ ಕಳೆದಿದ್ದಾರೆ. ಅಷ್ಟೆ ಅಲ್ಲ ಶಿವರಾಜ್ ಕುಮಾರ್‌ ಮಕ್ಕಳೊಂದಿಗೆ, ಪುಟ್ಟ ಪೋರನಂತೆ ಬೆರೆತು ಆಟ ಆಡಿದ್ದಾರೆ. <br /><br />Actor Shivarajkumar Play Kho Kho Game With Shakthidhama Children, And Spend Time with Them,

Buy Now on CodeCanyon