ಭಾವಿ ಪತಿ ಯಶಸ್ ಜೊತೆಗಿನ ಒಂದು ಫೋಟೊವನ್ನು ಶೇರ್ ಮಾಡಿ, ನಿಶ್ಚಿತಾರ್ಥ ಮಾಡಿಕೊಂಡಿರುವ ವಿಷಯವನ್ನು ಅಭಿಮಾನಿಗಳಿಗೆ ಅದಿತಿ ತಿಳಿಸಿದ್ದರು. ಆದ್ರೀಗ, ಯಶಸ್ ಜೊತೆ ಹೊಸ ವರ್ಷ ಸಂಭ್ರಮಾಚರಣೆ ಮಾಡಿದ ಘಳಿಗೆಯನ್ನು ವಿಡಿಯೋ ಮಾಡಿದ್ದಾರೆ <br /><br />Actress Aditi Prabhudeva celebrates new year with boyfriend Yashas In Kodagu video viral. She showed coffee plantation, beautifull nature in her video. <br />