ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ತೆಲುಗು ಚಿತ್ರರಂಗದ ಮೋಸ್ಟ್ ಪಾಪುರಲ್ ಜೋಡಿ. ಈ ಜೋಡಿ ಹೋದಲ್ಲೆಲ್ಲಾ ಗಾಳಿಸುದ್ದಿಗಳೂ ಇವರನ್ನು ಹಿಂಬಾಲಿಸಿಕೊಂಡು ಬರುತ್ತವೆ. ಹೀಗಾಗಿ ರಶ್ಮಿಕಾ ಹಾಗೀ ವಿಜಯ್ ದೇವರಕೊಂಡ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುವುದು ತೀರಾ ಅಪರೂಪ. ಹೀಗಿದ್ದರೂ ಈ ಜೋಡಿ ಬಗ್ಗೆ ಚಿತ್ರರಂಗದಲ್ಲಿ ಗುಸು ಗುಸು ಕೇಳುವುದಕ್ಕೆ ಸಿಗುತ್ತಲೇ ಇರುತ್ತೆ. ಈಗ ಇಬ್ಬರೂ ಒಟ್ಟಿಗೆ ಹೊಸ ವರ್ಷವನ್ನು ಸಂಭ್ರಮಿಸಿದ್ದಾರೆ ಎನ್ನುವುದಕ್ಕೆ ಸಾಕ್ಷಿ ಸಿಕ್ಕಿದೆ.<br /><br />Rumoured couple Rashmika Mandanna and Vijay Deverakonda celebrated New year in goa here is the proof. Rashmika Mandanna and Vijay Devarakonda brother Anand posted picture in same location.<br />