ಕತ್ರೀನಾ-ವಿಕ್ಕಿ ಹೊಸ ಮನೆಯ ಬಾಡಿಗೆ ವಿಚಾರ ಭಾರಿ ಸುದ್ದಿಯಾಗುತ್ತಿದೆ.
2022-01-06 5,348 Dailymotion
ಅತಿ ಐಷಾರಾಮಿ ಕಟ್ಟಡವನ್ನು 60 ತಿಂಗಳ ಅವಧಿಗೆ ಅಂದರೆ 5 ವರ್ಷಗಳ ಅವಧಿಗೆ ವಿಕ್ಕಿ ಬಾಡಿಗೆಗೆ ಪಡೆದಿದ್ದಾರೆ. ವಿಕ್ಕಿ ಕೌಶಲ್ ಪಾವತಿಸಿದ ಭದ್ರತಾ ಠೇವಣಿ ಸುಮಾರು 1.75 ಕೋಟಿ ರೂ. <br /><br />katrina kaif vicky kaushal rent new abode for rs 8 lakh per month