ಪುನೀತ್ ರಾಜ್ ಕುಮಾರ್ ಕಂಡಿದ್ದ ಕನಸಿಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಬಲ ತುಂಬುತ್ತಿದ್ದಾರೆ. ಪುನೀತ್ ನಮ್ಮನ್ನೆಲ್ಲ ಅಗಲಿದ್ರು ಕೂಡ 'ಗಂಧದ ಗುಡಿ' ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲು ಸಜ್ಜಾಗಿದೆ. <br /><br />Puneeth raj kumar dream project is Gandada Gudi. Now that team is getting ready to go forest for shooting.