ಟಾಲಿವುಡ್‌ನಲ್ಲಿ ಹೈಪ್ ಕ್ರಿಯೇಟ್ ಮಾಡಿರುವ 'ಆಚಾರ್ಯ' ಸಿನಿಮಾ ಈಗ ವಿವಾದಕ್ಕೆ ಸಿಕ್ಕಿಕೊಂಡಿದೆ. ಅದೂ ಒಂದು ಐಟಂ ಸಾಂಗ್‌ನಿಂದ ಕಾಂಟ್ರವರ್ಸಿಗೆ ಸಿಲುಕಿದೆ. ಇಲ್ಲಿನ ವೈದ್ಯರ ಸಂಘ ಚಿರಂಜೀವಿಯ 'ಆಚಾರ್ಯ' ಸಿನಿಮಾದ ವಿರುದ್ಧ ಕಿಡಿಕಾರುತ್ತಿದ್ದಾರೆ.<br /><br />RPM doctors association complaint on Chiranjeevi Regina starrer Acharya movie item song. The RMP association objected the Acharya song Saana Kashtam, filed a complaint against lyricist Bhaskarabhatla and director Koratala Siva.