Surprise Me!

ಯಶ್ ಹುಟ್ಟುಹಬ್ಬದಂದೆ ಬೇಸರ ಹೊರ ಹಾಕಿದ ಅಭಿಮಾನಿಗಳು

2022-01-08 1,051 Dailymotion

ಪೋಸ್ಟರ್ ರಿಲೀಸ್‌ ಆಗುತ್ತಿದ್ದಂತೆಯೇ ಎಲ್ಲಡೆ ಸಂಲಚನ ಮೂಡಿಸಿದೆ. ಅದರ ಜೊತೆಗೆ ನಿರಾಸೆಗೂ ಈ ಪೋಸ್ಟರ್ ಕಾರಣ ಆಗಿದೆ. ಯಾಕೆಂದರೆ ಕೆಜಿಎಫ್ ಪೋಸ್ಟರ್‌ನಲ್ಲಿ ಅಂತಹ ಹೊಸತನವೇನೂ ಕಾಣಿಸುತ್ತಿಲ್ಲ. ರಾಕಿ ಭಾಯ್‌ಯನ್ನು ಹೊಸ ರೂಪದಲ್ಲಿ ನೋಡು ಬಯಸಿದ ಅಭಿಮಾನಿಗಳಿಗೆ ಬೇಸರ ಆಗಿದೆ. ತಮ್ಮ ಬೇಸರವನ್ನು, ನಿರಾಸೆಯನ್ನು ಅಭಿಮಾನಿಗಳು ಕಮೆಂಟ್‌ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹೊರ ಹಾಕಿದ್ದಾರೆ<br /><br />Yash Birthday Special Kgf Chapter 2 New Poster Released, but It disappointed To Yash Fans

Buy Now on CodeCanyon