Surprise Me!

ಸೆಟ್ ನಲ್ಲಿ ನಿಮ್ಮನ್ನು ನೋಡಲು ಕಾಯ್ತಾ ಇದ್ದೀನಿ, ಯಶ್ ಅಭಿಮಾನಿಗಳೇ ಥ್ರಿಲ್

2022-01-10 1,083 Dailymotion

'ಕೆಜಿಎಫ್' ನಂತರ ಏನು ಎಂಬ ಪ್ರಶ್ನೆ ಯಶ್ ಅಭಿಮಾನಿಗಳಿಗೆ ಮಾತ್ರವಲ್ಲ ಚಂದನವನದಲ್ಲೂ ಕುತೂಹಲ ಮೂಡಿಸಿತ್ತು. ಯಶ್ ಸಹ ತಮ್ಮ ಮುಂದಿನ ಸಿನಿಮಾ ಯಾವುದು? ಯಾರು ನಿರ್ದೇಶಕ ಎಂಬ ವಿಷಯವನ್ನು ಗೌಪ್ಯವಾಗಿಟ್ಟಿದ್ದರು. ಆದರೆ ಇದೀಗ ಎಲ್ಲವೂ ಅಧಿಕೃತವಾಗಿ ಬಹಿರಂಗವಾಗಿದೆ<br /><br />Actor Yash's next movie will be with director Narthan. Yash is waiting for KGF 2 release. Narthan today tweeted that he will be directing Yash's next movie.

Buy Now on CodeCanyon