ಮೇಕೆದಾಟು ಪಾದಯಾತ್ರಗೆ ಸಂಬಂಧ ಪಟ್ಟಂತೆ ಹಲವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ನಟ ದುನಿಯಾ ವಿಜಯ್, ಸಾಧು ಕೋಕಿಲಾ ಮತ್ತು ಜಯಮಾಲ ವಿರುದ್ಧವು ಎಫ್‌ಐಆರ್ ದಾಖಲಾಗಿದೆ ಎಂದು ರಾಮನಗರ ಎಸ್.ಪಿ ಗಿರೀಶ್ ಮಾಹಿತಿ ನೀಡಿದ್ದಾರೆ. <br /><br />FIR against duniya vijay and sadhu kokila. Ramanagara SP Girish confirmed this to media