ತಮ್ಮ ಟ್ವೀಟ್‌ಗೆ ಸಾಕಷ್ಟು ವಿರೋಧ ವ್ಯಕ್ತವಾದ ಬಳಿಕ ಟ್ವಿಟ್ಟರ್‌ನಲ್ಲಿ ಸೈನಾಗೆ ಬಹಿರಂಗ ಪತ್ರವನ್ನು ಬರೆದಿರುವ ನಟ ಸಿದ್ಧಾರ್ಥ್, ಕ್ಷಮೆ ಕೇಳಿದ್ದಾರೆ. <br /> <br />Actor Siddharth apologies to badminton champion Saina Nehwal for his rude joke. He said You will always be my champion