Surprise Me!

'ಅದೊಂದಿತ್ತು ಕಾಲ' ಸಿನಿಮಾಗೆ ಅಪ್ಪು ಕೊಡ್ತಿದ್ದ ಪ್ರೀತಿ ಬಗ್ಗೆ ನಿರ್ದೇಶಕರ ಮಾತು!

2022-01-12 5 Dailymotion

ನಿರ್ದೇಶಕ ಕೀರ್ತಿ ಅಪ್ಪು ಬಳಿಕ ಹೋಗಿದ್ದರು. ಆಗ ಪುನೀತ್ ಸಿನಿಮಾದ ಟೈಟಲ್ ಕೇಳಿ ಖುಷಿ ಪಟ್ಟಿದ್ದರು. ನನ್ನ ಸಿನಿಮಾದ ಹಾಡನ್ನೇ ಟೈಟಲ್ ಮಾಡಿದ್ದೀರಲ್ಲಾ ಅಂತ ಹರ್ಷ ವ್ಯಕ್ತಪಡಿಸಿದ್ದರು. ಬಳಿಕ ನಮ್ಮ ಬಸವ ಸಿನಿಮಾ 'ಅಂದೊಂದಿತ್ತು ಕಾಲ' ಹಾಡನ್ನು ಹಾಡಿದ್ದರು. <br /> <br />Vinay Rajkumar playing film director Aditi Prabhudeva as dancer in Andondittu Kaala movie. When Puneeth Rajkumar heard about title he sung his own film song.

Buy Now on CodeCanyon