Surprise Me!

ತಮ್ಮ ವಿಚ್ಚೇಧನದ ಬಗ್ಗೆ ಯಾರಿಗೂ ಗೊತ್ತಿಲ್ಲದ ವಿಚಾರ ತಿಳಿಸಿದ ನಾಗ ಚೈತನ್ಯ!

2022-01-13 1 Dailymotion

ಸಮಂತಾರ ಬಗ್ಗೆ ಪ್ರಕಟವಾದ ಯಾವ ಸುದ್ದಿಯನ್ನೂ ನಾಗ ಚೈತನ್ಯ ವಿರೋಧಿಸಲಿಲ್ಲ, ಸ್ಪಷ್ಟನೆ ನೀಡಲಿಲ್ಲ. ನಾಗ್‌ ಅವರ ಈ ಮೌನ ಟೀಕೆಗೆ ಒಳಗಾಯಿತು. ಇದೀಗ ಮೊದಲ ಬಾರಿಗೆ ನಾಗ ಚೈತನ್ಯ ತಮ್ಮ ವಿಚ್ಛೇಧನದ ಕುರಿತು ಮಾತನಾಡಿದ್ದಾರೆ. <br /> <br />Actor Naga Chaitanya talked about Samantha for the first time after the divorce. He said If she is happy then I will be happy.

Buy Now on CodeCanyon