Surprise Me!

ಅಪ್ಪು ವಿಡಿಯೋ ನೋಡಿ ಕಣ್ತುಂಬಿಕೊಂಡ ರಾಘಣ್ಣ

2022-01-13 126 Dailymotion

ಶಿವಣ್ಣ, ರಾಘಣ್ಣ ಹಾಗೂ ಪುನೀತ್ ನಡುವಿನ ಸಹೋದರ ಸಂಬಂಧ ಹೇಗಿತ್ತು? ಅನ್ನುವುದನ್ನು ಇಡೀ ಚಿತ್ರರಂಗ ಕಣ್ಣಾರೆ ನೋಡಿದೆ. ಮೂವರ ಅಭಿಮಾನಿಗಳಿಗೂ ಗೊತ್ತು. ಈ ಹಿಂದೆ ಕನ್ನಡದ ಕೊಟ್ಯಾಧಿಪತಿ ಕಾರ್ಯಕ್ರಮದ ವೇಳೆ ಪುನೀತ್ ರಾಜ್‌ಕುಮಾರ್ ತಮ್ಮ ಸಹೋದರರ ಬಗ್ಗೆ ಮನಬಿಚ್ಚಿ ಮಾತಾಡಿದ್ದರು. ಆ ವಿಡಿಯೋವನ್ನೇ ರಾಘವೇಂದ್ರ ರಾಜ್‌ಕುಮಾರ್ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ <br /> <br /> Puneeth Rajkumar said Shivarajkumar and Raghavendra Rajkumar are his two pillars of my life in Kannadada Kotyadhipathi. Raghavendra Rajkumar shared this memorable video on twitter

Buy Now on CodeCanyon