Surprise Me!

ವಿಜಯ್ ಕಿರಗಂದೂರ್ ಅರ್ಪಿಸುವ ಹೊಯ್ಸಳ, ಅನೌನ್ಸ್ ಆಯ್ತು ಡಾಲಿ ಹೊಸ ಸಿನಿಮಾ

2022-01-14 1 Dailymotion

ಸ್ಯಾಂಡಲ್‌ವುಡ್‌ನ ನಟರಾಕ್ಷಸ ಧನಂಜಯ್ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಹಿಟ್ ಲಿಸ್ಟ್ ಸೇರಿತ್ತಿವೆ. 'ರತ್ನನ್ ಪ್ರಪಂಚ', 'ಪುಷ್ಪ',' ಬಡವ ರಾಸ್ಕಲ್' ಹೀಗೆ ಕಳೆದ ವರ್ಷ ಈ ಮೂರು ಸಿನಿಮಾಗಳನ್ನು ನೋಡಿ ಸಿನಿಪ್ರಿಯರು ಭೇಷ್ ಅಂದಿದ್ದಾರೆ. ಇತ್ತೀಚೆಗೆ ತೆರೆ ಕಂಡಿರುವ 'ಬಡವ ರಾಸ್ಕಲ್' ಸಿನಿಮಾ ಬಾಕ್ಸಾಫೀಸ್‌ನಲ್ಲೂ ಚಿಂದಿ ಉಡಾಯಿಸಿದೆ. ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿರುವ ನಟನೀಗ ಮತ್ತೊಂದು ಸಿನಿಮಾದಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ. <br /> <br />KRG Studios Revealed Dhananjay Starrer 25th film title as Hoysala. It is the story of a strict police officer from Belagum, how he faces the critical situation. S S Thaman will score the music. <br />

Buy Now on CodeCanyon