Kannada actress Samyuktha Hegde making come back in cream movie. Agni Sridhar writing the story, new comer directing the movie <br /> ಅಗ್ನಿ ಶ್ರೀಧರ್ ಬರೆದ ಕಥೆಗಳು ಕನ್ನಡ ಚಿತ್ರರಂಗಕ್ಕೆ ಹೊಸ ಇಮೇಜ್ ಕೊಟ್ಟಿವೆ. ಅವರದ್ದೇ ಕಥೆ, ಚಿತ್ರಕಥೆ ಇದ್ದರೆ, ಆ ಸಿನಿಮಾವನ್ನು ನೋಡುವವರ ವರ್ಗವೇ ಬೇರೆಯೇ ಇದೆ. ಈಗ ಅಗ್ನಿ ಶ್ರೀಧರ್ ಕನ್ನಡ ಸಿನಿಮಾವೊಂದಕ್ಕೆ ಕಥೆ ಹೆಣೆದಿದ್ದಾರೆ. ಅದುವೇ 'ಕ್ರೀಂ'. ಸದ್ಯದಲ್ಲೇ ಈ ಸಿನಿಮಾ ಆರಂಭವಾಗಲಿದ್ದು, ಅಭಿಷೇಕ್ ಬಸಂತ್ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. 'ಕಿರಿಕ್ ಪಾರ್ಟಿ' ಖ್ಯಾತಿಯ ಸಂಯುಕ್ತ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ <br />