Surprise Me!

ಮಗಳ ವಿಚ್ಛೇದನ ರಜನಿಕಾಂತ್ ಗೆ ಧೈರ್ಯ ತುಂಬಿದ ನಯನತಾರ

2022-01-20 415 Dailymotion

ರಜನಿಕಾಂತ್ ಅವರ ಮತ್ತೋರ್ವ ಪುತ್ರಿ ಸೌಂದರ್ಯ ರಜನಿಕಾಂತ್ ಕೂಡ ಈ ಹಿಂದೆ ಡಿವೋರ್ಸ್ ಅನೌನ್ಸ್ ಮಾಡಿದ್ದರು. ಈಗ ಐಶ್ವರ್ಯ ಕೂಡ 18 ವರ್ಷಗಳ ದಾಂಪತ್ಯ ಜೀವನಕ್ಕೆ ವಿದಾಯ ಹೇಳುತ್ತಿರುವುದು ಸಹಜವಾಗೆ ತಂದೆ ರಜನಿಕಾಂತ್ ಅವರಿಗೆ ನೋವಾಗಿರುತ್ತದೆ. ಹೀಗಾಗಿ ಹಲವರು ರಜನಿಕಾಂತ್ ಅವರಿಗೆ ಸಮಾಧಾನ ಮಾಡುತ್ತಿದ್ದು, ಧೈರ್ಯದಿಂದಿರಿ ಎನ್ನುತ್ತಿದ್ದಾರೆ. ಮತ್ತೊಂದು ಕಡೆ ಟ್ವಿಟ್ಟರ್‌ನಲ್ಲಿ ಅಭಿಮಾನಿಗಳು ಕೂಡ ಸಾಲು ಸಾಲು ಟ್ವೀಟ್‌ಗಳನ್ನು ಮಾಡಿ ರಜನಿಕಾಂತ್ಅವರಿಗೆ ಧೈರ್ಯ ತುಂಬುತ್ತಿದ್ದಾರೆ. <br /> <br />Fans are worried about Rajinikanth as this decision is likely to bring dejection to the Superstar.

Buy Now on CodeCanyon