'ಕ್ರಾಂತಿ' ಸಿನಿಮಾದ ಶೂಟಿಂಗ್ ವೇಗವಾಗಿ ನಡೆಯುತ್ತಿದೆ. ಹೀಗಾಗಿ ಸಿನಿಮಾ ಯಾವುದೇ ಅಡಚಣೆ ಇಲ್ಲದೆ ನಡೆಯಬೇಕು ಅಂತ ಗುಬ್ಬಿಯ ಕರುನಾಡ ಏಕಚಕ್ರಾಧಿಪತಿ ದರ್ಶನ್ ಬಾಸ್ ಅಭಿಮಾನಿಗಳ ಸಂಘ ಶಬರಿಮಲೆ ಬೆಟ್ಟದ ಮೇಲೆ ದೇವರ ಸನ್ನಿದಿಯ ಬಳಿ 'ಕ್ರಾಂತಿ' ಚಿತ್ರಕ್ಕೆ ಆಲ್ ದಿ ಬೆಸ್ಟ್ ಎಂದಿದ್ದಾರೆ. <br /> <br />Darshan fans prays for kannada movie Kranti in shabarimala. Challenging star Darshan fans went to shabarimal temple to pray for Kranti Kannada movie success