Surprise Me!

ಬಿಜೆಪಿ ನಾಯಕರಿಗೆ ಮೇಯರ್ ಗೌನ್ ಕೊಡುತ್ತೇವೆ: ಸತೀಶ್ ಜಾರಕಿಹೊಳಿ

2022-01-23 8 Dailymotion

ಬಿಜೆಪಿ ನಾಯಕರಿಗೆ ಮೇಯರ್ ಗೌನ್ ಕೊಡುತ್ತೇವೆ: ಸತೀಶ್ ಜಾರಕಿಹೊಳಿ<br /><br />ಬೆಳಗಾವಿ: ಬೆಳಗಾವಿ ಪಾಲಿಕೆಗೆ ಅಭಯ ಪಾಟೀಲ ಮೇಯರ್ ಹಾಗೂ ಅನಿಲ ಬೆನಕೆ ಉಪಮೇಯರ್ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು. ಅಲ್ಲದೇ, ಸರ್ಕಾರದಿಂದ ಅನಧಿಕೃತವಾಗಿ ಆಯ್ಕೆಯಾಗಿರುವ ಇವರಿಗೆ ಕಾಂಗ್ರೆಸ್ ಪಕ್ಷದಿಂದ ಗೌನ್ ಕೊಡುವ ಕಾರ್ಯಕ್ರಮ ಹಮ್ಮಿಕೊಳ್ತೀವಿ ಎಂದರು.

Buy Now on CodeCanyon