ಅತಿಥಿ ಉಪನ್ಯಾಸಕರ ಮುಷ್ಕರ: ಸಂಕ್ರಾಂತಿ ಉಡುಗೊರೆ ಬದಲು ಬದುಕಿಗೆ ಬರೆ ಎಂದ ನಿಕೇತ್ ರಾಜ್ ಮೌರ್ಯ<br /><br />ಬೆಂಗಳೂರು: ಅತಿಥಿ ಉಪನ್ಯಾಸಕರಿಗೆ ಸಂಕ್ರಾಂತಿ ಉಡುಗೊರೆ ಕೊಡುವುದಾಗಿ ಹೇಳಿ ಸರ್ಕಾರ ಅವರ ಬದುಕಿಗೆ ಬರೆ ಎಳೆದಿದೆ ಎಂದು ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ ಹೇಳಿದರು.<br /><br />#ಉನ್ನತಶಿಕ್ಷಣಸಚಿವ #GuestFaculty #ಅತಿಥಿಉಪನ್ಯಾಸಕರು #ಸರ್ಕಾರಿಪ್ರಥಮದರ್ಜೆಕಾಲೇಜು