ತಮಿಳಿನ ಯುವ ಪ್ರತಿಭೆ, ತನ್ನ ನಡನೆ ಮೂಲಕವೇ ಮ್ಯಾಜಿಕ್ ಮಾಡುತ್ತಿರುವ ಟ್ಯಾಲೆಂಟೆಡ್ ಯುವ ನಟ ಶರಣ್ ಈಗ ಕೆಜಿಎಫ್ 2 ನಲ್ಲಿ ತನ್ನ ಪಾತ್ರ ಏನು ಎಂಬುವ ಬಗ್ಗೆ ಮಾತನಾಡಿದ್ದಾರೆ. ನಟ ಶರಣ್ ಈ ಹಿಂದೆಯೇ ಕೆಜಿಎಫ್ ಚಾಪ್ಟರ್ 2 ನಲ್ಲಿ ಅಭಿನಯಿಸುತ್ತಿರುವ ಬಗ್ಗೆ ತಿಳಿಸಿದ್ದರು. ಆದರೇ ಈಗ ಜನ ಅಂದುಕೊಂಡಿರುವಂತೆ ಇಲ್ಲ ನನ್ನ ಪಾತ್ರ, ನನ್ನ ಪಾತ್ರ ಸಸ್ಪೆನ್ಸ್ ಆಗಿ ಇರಲಿದೆ ಎಂದಿದ್ದಾರೆ <br /> <br />News that Tamil actor Sharan talked about his role in kgf 2. Twitter post to make this news interesting. <br />