Surprise Me!

ನಟಿ ವಿಜಯಲಕ್ಷ್ಮಿ ಆರೋಪದ ಬೆನ್ನಲ್ಲೆ ರಾಜಕಾರಣಿಯನ್ನು ಬಂಧಿಸಿದ ಪೊಲೀಸರು.

2022-01-24 465 Dailymotion

ನಟಿ ವಿಜಯಲಕ್ಷ್ಮಿಗೆ ಲೈಂಗಿಕ ಕಿರುಕುಳ, ಬೆದರಿಕೆ ಹಾಕಿದ್ದ ಆರೋಪದಲ್ಲಿ ಪನಂಗಕಟ್ಟು ಪದೈ ಕಚ್ಚಿ ಸಂಘಟನೆಯ ಹರಿ ನದಾರ್ ಅನ್ನು ತಮಿಳುನಾಡಿನ ತಿರುವನ್ಮಿಯೂರು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. <br /> <br />Hari Nadar arrested in Bengaluru for threatening actress Vijayalakshmi. Actress Vijayalakshmi alleged that Hari Nadar threatened her along with politician Seeman.

Buy Now on CodeCanyon