Surprise Me!

ಮಗನಿಗೆ ಡೈಪರ್ ಕೂಡ ಹಾಕ್ತೀನಿ ಎಂದ ನಿಖಿಲ್

2022-01-24 514 Dailymotion

ನಿಖಿಲ್ ಕುಮಾರಸ್ವಾಮಿ ಮಗುವಿನ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲವಿದೆ. ಇದೀಗ ಸ್ವತಃ ನಿಖಿಲ್ ಕುಮಾರಸ್ವಾಮಿ ಮಗುವಿನ ಬಗ್ಗೆ ಒಂದಷ್ಟು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹೌದು ಗಂಡು ಮಗುವಿನ ತಂದೆ ಯಾಗಿರುವ ನಿಖಿಲ್ ಕುಮಾರಸ್ವಾಮಿ ಖಾಸಗಿಸಂದರ್ಶನವೊಂದರಲ್ಲಿ ಮಗುವಿನ ಬಗ್ಗೆ ಮಾತನಾಡಿದ್ದಾರೆ <br /> <br />Actor, Politician Nikhil Kumaraswamy talks about his son in Private interview

Buy Now on CodeCanyon