ಬಾಲಿವುಡ್‌ಗೂ ದಕ್ಷಿಣ ಭಾರತ ಚಿತ್ರರಂಗಕ್ಕೂ ಇದ್ದ ದೊಡ್ಡ ಅಂತರ ಕರಗಿದ್ದು, ಎರಡೂ ಚಿತ್ರರಂಗಗಳು ಹಿಂದೆಂದಿಗಿಂತಲೂ ಬಹಳ ಹತ್ತಿರವಾಗಿವೆ. ಈ ಸಮಯದಲ್ಲಿ ಬಾಲಿವುಡ್‌ನ ಜನಪ್ರಿಯ ನಟಿ ಕಂಗನಾ ರನೌತ್, ದಕ್ಷಿಣದ ಸ್ಟಾರ್ ನಟರಿಗೆ ಎಚ್ಚರಿಕೆಯ ಕಿವಿಮಾತು ಹೇಳಿದ್ದಾರೆ. ಬಾಲಿವುಡ್ ಬಗ್ಗೆ ಹುಷಾರಾಗಿರಿ ಎಂದು ಎಚ್ಚರಿಸಿದ್ದಾರೆ. <br /> <br />Actress Kangan Rananut warned south Indian Super stars about Bollywood. She said They should not allow Bollywood to corrupt them. <br />