Surprise Me!

ಬೇರೆ ಭಾಷೆ ಚಿತ್ರಗಳಿಗೆ ಒಂದು ವಾರ ಕರ್ನಾಟಕ ಬಂದ್ ಇದು ಅಪ್ಪು ಜೇಮ್ಸ್ ಗಾಗಿ

2022-01-26 184 Dailymotion

'ಜೇಮ್ಸ್' ಕನ್ನಡ ಚಿತ್ರರಂಗದಲ್ಲಿಯೇ ಬಹುನಿರೀಕ್ಷೆಯ ಸಿನಿಮಾ. ಯಾಕಂದ್ರೆ, ಇದು ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಚಿತ್ರ. ಈ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಕೇವಲ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಷ್ಟೇ ಅಲ್ಲ. ಕನ್ನಡ ಚಿತ್ರರಂಗದ ಎಲ್ಲಾ ನಟರ ಫ್ಯಾನ್ಸ್ ಒಟ್ಟಾದರೂ ಅಚ್ಚರಿ ಪಡಬೇಕಿಲ್ಲ. ಆದರೆ, ಈ ಸಿನಿಮಾ ಸುತ್ತ ದಿನಕ್ಕೊಂದು ಸುದ್ದಿ ಹರಿದಾಡುತ್ತಿದೆ. ಈಗ ವಿತರಕರು 'ಜೇಮ್ಸ್‌'ಗೆ ಬೆಂಬಲ ನೀಡುತ್ತಾರೆಂಬ ಸುದ್ದಿ ಗಾಂಧಿನಗರದ ಗಲ್ಲಿಯಲ್ಲಿ ಹರಿದಾಡುತ್ತಿದೆ. <br />Karnataka distributors decided not to release any movie in the state from March 17th to 23rd for Puneeth Rajkumar's James Movie.

Buy Now on CodeCanyon