ಪತ್ರೀಕಾಗೋಷ್ಠಿಯಲ್ಲಿ ಭಾಗಿ ಆಗಿದ್ದ ರಾಘವೇಂದ್ರ ರಾಜ್‌ಕುಮಾರ್ ಸಾಕಷ್ಟು ಅಂತರಾಳದ ನೋವಿನ ಬಗ್ಗೆ ಮಾತನಾಡಿದ್ದಾರೆ. ಅಪ್ಪು ನಮ್ಮನ್ನೆಲ್ಲಾ ಅಗಲಿದ ಬಗ್ಗೆಯೂ ಅಪ್ಪಾಜಿ ಸಾವಿಗೂ ವೆತ್ಯಾಸ ಇರಲಿಲ್ಲಾ ಎಂದು ತಿಳಿಸಿದ್ದಾರೆ. <br /> <br />Raghavendra Rajkumar talks about Puneeth Rajkumar at press meet.