ಈಗ ಸೌತ್ ಸಿನಿಮಾಗಳ ಹಿಂದಿ ಡಬ್ಬಿಂಗ್‌ಗೆ ಬಾರಿ ಬೇಡಿಕೆ ಸೃಷ್ಟಿ ಆಗಿದೆ. ಅದರಲ್ಲೂ ತೆಲುಗು ಸಿನಿಮಾಗಳ ಹಿಂದಿ ಡಬ್ಬಿಂಗ್ ಅವತರಣಿಕೆಗೆ ಬೇಡಿಕೆ ಹೆಚ್ಚಾಗಿದೆ. ಹಿಂದಿ ಡಬ್ಬಿಂಗ್ ಅವತರಣಿಕೆಗೆ ಕೋಟಿಗಟ್ಟಲೇ ಬೆಲೆ ಬಂದಿದೆ. <br /> <br />Ram Pothineni's The Warrior Movie Hindi Dubbing Rights Sold For Record 16 Crore