ಸಿನಿಮಾ ಮಾಡಬೇಕು ಅಂತ ಕನಸು ಹೊತ್ತು ಚಿತ್ರರಂಗಕ್ಕೆ ಬರುವ ಪ್ರತಿಭೆಗಳಿಗೇನು ಕಮ್ಮಿ? ಪ್ರತಿದಿನ ಒಬ್ಬರಲ್ಲ ಒಬ್ಬರು ಸಿನಿಮಾ ಕನಸು ಹೊತ್ತು ಬರುತ್ತಾರೆ. ಆದರೆ, ಅವರೆಲ್ಲರೂ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರುತ್ತಾರೆ ಅನ್ನುವುದಕ್ಕೆ ಆಗುವುದಿಲ್ಲ. ಆದರೆ, 9 ವರ್ಷ ಸುಕ್ಕಾ ಸೂರಿ ಅಂತಲೇ ಹೆಸರಾಗಿರುವ ದುನಿಯಾ ಸೂರಿ ಜೊತೆ ಸಹಾಯಕನಾಗಿ ಕೆಲಸ ಮಾಡುವ ಹುಡುಗ ಈಗ ಸ್ವತಂತ್ರ ನಿರ್ದೇಶಕನಾಗುತ್ತಿದ್ದಾರೆ. ಆತ ಚೊಚ್ಚಲ ಸಿನಿಮಾದ ಟೈಟಲ್ ಅನ್ನು ಸ್ವತ: ದುನಿಯಾ ಸೂರಿ ವಿಭಿನ್ನವಾಗಿ ಅನಾವರಣಗೊಳಿಸಿದ್ದಾರೆ. <br /> <br />Kannada Director Suri Associate Abhi directing debut movie Somu Sound engineer. From 2011 to 2019 Abhi with Duniya Suri as associate director. He assisted Duniya Vijay for Salaga Movie.