ಪುನೀತ್ ರಾಜ್‌ಕುಮಾರ್ ನಮ್ಮನ್ನೆಲ್ಲ ಅಗಲಿ ಮೂರು ತಿಂಗಳು ಕಳೆದಿದೆ. ಆದರೆ ಅವರ ನೆನಪನ್ನು ಮಾತ್ರ ಮರೆಯೋದಕ್ಕೆ ಸಾಧ್ಯವಾಗುತ್ತಿಲ್ಲ. ನಟಿ ರಿಷಿ ಇತ್ತೀಚೆಗೆ ಅಪ್ಪು ಬಗ್ಗೆ ಒಂದಷ್ಟು ನೆನಪುಗಳನ್ನು ಹಂಚಿಕೊಂಡಿದ್ದಾರೆ. <br /> <br />Actor Rishi sharing somthing intresting about Puneeth Rajkumar and Parvathamma Rajkumar at the movie shoot