Surprise Me!

ಬೆಂಗಳೂರು ಉದ್ಯಮಿ ಮಗನನ್ನು ಅರೆಸ್ಟ್ ಮಾಡ್ತೀರಾ ಇಲ್ವಾ ಎಂದ ರಮ್ಯಾ, ಐಂದ್ರಿತಾ

2022-01-31 2 Dailymotion

ಮೂಕಪ್ರಾಣಿಗಳ ಮೇಲೆ ಕಾರು ಹತ್ತಿಸಿದ ಆದಿಕೇಶವುಲು ನಾಯ್ಡು ಮೊಮ್ಮಗನ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಜನರು ಆಕ್ರೋಶ ಹೊರ ಹಾಕುತ್ತಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು ಅಂತ ಮನವಿ ಮಾಡಿದ್ದಾರೆ. ಇದೇ ವೇಳೆ ಸ್ಯಾಂಡಲ್‌ವುಡ್‌ ನಟಿಯರಾದ ರಮ್ಯಾ ಹಾಗೂ ಐಂದ್ರಿತಾ ರೇ ಕೂಡ ಶಿಕ್ಷೆ ಆಗಲೇಬೇಕು ಅಂತ ಟ್ವೀಟ್ ಮೂಲಕ ಆಗ್ರಹಿಸುತ್ತಿದ್ದಾರೆ. <br /> <br />Adikesavulu Naidu grandson drive car on dog actress Ramya and Aindrita Ray demand justice. Ramya and Aindrita Ray requested CM Basavaraja Bommai and R Ashok for justice.

Buy Now on CodeCanyon