ಸೂಸೆನ್ ಖಾನ್ ಅನ್ನು ವಿವಾಹವಾಗಿ ಇಬ್ಬರು ಮಕ್ಕಳ ತಂದೆಯಾಗಿರುವ ಹೃತಿಕ್ ರೋಷನ್ ನಂತರ ಸೂಸೇನ್‌ಗೆ ವಿಚ್ಛೇಧನ ನೀಡಿದರು. ಬಹುಕಾಲ ಸಿಂಗಲ್ ಆಗಿದ್ದ ಹೃತಿಕ್ ರೋಷನ್ ಮತ್ತೊಬ್ಬ ನಟಿಯೊಂದಿಗೆ ಡೇಟಿಂಗ್‌ನಲ್ಲಿರುವುದು ಇತ್ತೀಚೆಗೆ ಬಹಿರಂಗವಾಗಿದೆ. ಯಾರದು ನಟಿ? <br /> <br />Actor Hritik Roshan is in relation with actress Saba Azad. They kept her relation away with media. Recently both seen holding hands in public.