Surprise Me!

ಗಣೇಶ್ ಚಿತ್ರಕ್ಕೆ ಇಷ್ಟು ದೊಡ್ಡ ಮೊತ್ತ ಸಿಕ್ಕಿದ್ದು ಇದೆ ಮೊದಲು

2022-02-01 1 Dailymotion

ಗಾಳಿಪಟ 2 ಸಿನಿಮಾ ಬಗ್ಗೆ ಹರಿದಾಡುತ್ತಿರುವ ಹೊಸ ಸುದ್ದಿ ಅಂದರೆ, ಚಿತ್ರದ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕನ್ನು ಜೀ ಕನ್ನಡ ಮತ್ತು ಜೀ5 ಭಾರೀ ಮೊತ್ತಕ್ಕೆ ಖರೀದಿಸಿವೆ. ಚಿತ್ರದ ಟಿವಿ ಮತ್ತು ಒಟಿಟಿ ಹಕ್ಕುಗಳು ಒಟ್ಟಿಗೆ ಸೆಲ್ ಆಗಿವೆ. ಇದೇ ಮೊದಲ ಬಾರಿಗೆ ನಟ ಗಣೇಶ್ ಸಿನಿಮಾ ಒಂದು ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆಗಿವೆ. <br /> <br />Gaalipata 2 Kannada Movie Sold To Zee5 Ott For Huge price

Buy Now on CodeCanyon