ಅಪ್ಪು ಜೊತೆ ಎರಡನೇ ಸಿನಿಮಾ ನಿರ್ದೇಶಿಸುತ್ತಿದ್ದ ಮಹೇಶ್ ಬಾಬು ಥ್ರಿಲ್ ಆಗಿದ್ದರು. ಹೀಗಾಗಿ ಐಶ್ವರ್ಯಾ ರೈ ಬಚ್ಚನ್‌ರನ್ನು ಅತಿಥಿಯಾಗಿ ಕರೆದುಕೊಂಡು ಬರಬೇಕು ಯತ್ನಿಸಿದ್ದರು. ಕೊನೆಯ ಕ್ಷಣದಲ್ಲಿ ಕೈ ತಪ್ಪಿದ ಸಂಗತಿಯನ್ನು ಫಿಲ್ಮಿಬೀಟ್ ಜೊತೆ ಹಂಚಿಕೊಂಡಿದ್ದಾರೆ. <br /> <br />Aishwarya Rai supposed to act in Puneeth Rajkumar Movie Arasu. Before approaching actress Shreya Saran, director Mahesh Babu asked Aishwarya Rai. But dates couldn't match at that time.