ಗೊತ್ತಾಗದೇ ಸ್ಟೋರಿ ಹಾಕಿ ತನ್ನ ಮುಂದಿನ ಪ್ರಾಜೆಕ್ಟ್ ಬಗ್ಗೆ ಕ್ಲೂ ಬಿಟ್ಟುಕೊಟ್ಟ ಕಂಗನಾ
2022-02-03 360 Dailymotion
ಕಂಗನಾ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಸುದ್ದಿ ಹಂಚಿಕೊಂಡಿದ್ದರು. ‘ಲೇಡಿ ಬಾಸ್ ಏಕ್ತಾ ಕಪೂರ್ ನಿರ್ಮಾಣದ ಶೋವನ್ನು ನಡೆಸಿಕೊಡಲಿದ್ದೇನೆ’ ಎಂದು ಅವರು ಹೇಳಿದ್ದರು. <br /> <br />Kangana Ranaut will make digital debut in Ekta Kapoor new show details inside