Surprise Me!

ಅಪ್ಪು ವಿಚಾರದಲ್ಲಿ ಹೇಳಿದ ಹಾಗೆ ಮಾಡಿ ತೋರಿಸಿದ ಅಲ್ಲು ಅರ್ಜುನ್

2022-02-03 321 Dailymotion

'ಪುಷ್ಪ' ಸಿನಿಮಾ ಮೂಲಕ ಹೊಸ ಪ್ಯಾನ್ ಇಂಡಿಯಾ ಸೆನ್ಸೇಷನ್ ಆಗಿರುವ ನಟ ಅಲ್ಲು ಅರ್ಜುನ್ ತಮ್ಮ ಅಗಲಿದ ಮಿತ್ರ ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ ಭೇಟಿ ನೀಡಲೆಂದು ಆಗಮಿಸಿದ್ದಾರೆ. ಅಲ್ಲು ಅರ್ಜುನ್ ಆಗಮಿಸುವ ಸುದ್ದಿ ತಿಳಿದು ಪುನೀತ್ ರಾಜ್‌ಕುಮಾರ್ ಹಾಗೂ ಶಿವರಾಜ್ ಕುಮಾರ್ ಮನೆಯ ಮುಂದೆ ಅಭಿಮಾನಿಗಳು ಜಮಾಯಿಸಿದ್ದಾರೆ. <br /> <br />Telugu Actor Allu Arjun visits Shiva Rajkumar and Puneeth Rajkumar house

Buy Now on CodeCanyon