Surprise Me!

ವಾಜಪೇಯಿ ನಂತರ ಮೋದಿ ಬಂದ ಹಾಗೆ ರಾಜ್ಯದಲ್ಲಿ BSY ನಂತರ ನಾಯಕತ್ವ ಯಾರಿಗೆ? |Oneindia Kannada

2022-02-03 1 Dailymotion

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ರಾಜಕೀಯ ಯುಗಾಂತ್ಯವಾಗಿದ್ದು, ರಾಜ್ಯದಲ್ಲಿ ಪರ್ಯಾಯ ಅಂದರೆ ಎರಡನೇ ನಾಯಕತ್ವದ ಅಗತ್ಯವಿದೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. <br /> <br />Basanagouda Patil Yatnal on Wednesday said the era of former chief minister BS Yediyurappa is over, and there is a need for a second-rung leadership to be nurtured in Karnataka.

Buy Now on CodeCanyon