ಹಲವು ವರ್ಷಗಳ ಹಿಂದೆ ಸಿನಿಮಾ ಸೆಟ್‌ನಲ್ಲಿ ಆದ ಅನುಭವವನ್ನು ಸುಧಾ ಅವರು ಈಗ ನೆನಪಿಸಿಕೊಂಡಿದ್ದಾರೆ. ಜೊತೆಗೆ ಕೆಲ ವರ್ಷಗಳ ಬಳಿಕ ಸುಂದರಂ ಮಾಸ್ಟರ್ ಅವರೇ, ಸುಧಾ ಅವರ ಬಳಿ ಕ್ಷಮೆ ಕೇಳಿದ್ದಾರಂತೆ. <br /> <br />Senior Actors Sudha Shocking Comment On Prabhudeva Father Sundaram Master,