'ಸಲಗ' ಸಿನಿಮಾ, ದುನಿಯಾ ವಿಜಯ್, ತಮ್ಮ ಸಹ ನಟರು, ಗಣೇಶ್, ಡಾಲಿ ಧನಂಜಯ್, ಕಿಟ್ಟಿ ಇತರ ನಟರುಗಳ ಬಗ್ಗೆ ಖುಷಿಯಿಂದ, ಹೆಮ್ಮೆಯಿಂದ ಮಾತನಾಡಿದ ನಟ ಶಿವರಾಜ್ ಕುಮಾರ್ ಕೊನೆಗೆ ಸಿನಿಮಾ ಕಾರ್ಯಕ್ರಮದಲ್ಲಿ ಹಾಜರಿದ್ದ ನಿರ್ದೇಶಕ ಆರ್.ಚಂದ್ರು ಅವರಿಗೆ ಖಡಕ್ ಎಚ್ಚರಿಕೆಯನ್ನು ವೇದಿಕೆ ಮೇಲಿಂದಲೇ ನೀಡಿದರು. <br /> <br />Actor Shiva Rajkumar advises R Chandru to select Karnataka's heroine for his movie. He said Our heroines has very much talent. He also insist R Chandru that his new movie Kabza should release soon.