Surprise Me!

ಮಹೇಶ್ ಬಾಬು ಜೊತೆ ಶ್ರೀ ಲೀಲಾ ಅದೃಷ್ಟ ಪರೀಕ್ಷೆ!

2022-02-07 1 Dailymotion

ಶ್ರೀಲೀಲಾ ಅವರಿಗೆ ಕನ್ನಡ ಮತ್ತು ತೆಲುಗು ಸಿನಿಮಾರಂಗದಲ್ಲಿ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ತೆಲುಗಿನ ಬಿಗ್ ಸ್ಟಾರ್‌ಗಳ ಸಿನಿಮಾಗಳು ಶ್ರೀಲೀಲಾ ಅವರನ್ನು ಅರಸಿ ಬರುತ್ತಿವೆ. ಶ್ರೀಲೀಲಾ ನಟ ಮಹೇಶ್ ಬಾಬು ಜೊತೆಗೆ ಅಭಿನಯಿಸಲಿದ್ದಾರಂತೆ. <br /> <br />Sreeleela Got Big Offer, Her Next Movie With Mahesh Babu,

Buy Now on CodeCanyon