Surprise Me!

ಪ್ರೀತಿಸಿದ ಹುಡುಗಿ ಜೊತೆ ಮದುವೆಗೆ ಸಜ್ಜಾದ ನಾಗಿಣಿ ಸೀರಿಯಲ್ ನಟ

2022-02-08 346 Dailymotion

ಧಾರಾವಾಹಿಯಲ್ಲಿನ ತ್ರಿಶೂಲ್ ಪಾತ್ರದ ಪರಿಚಯ ನಿಮಗೆ ಇದ್ದೇ ಇರುತ್ತೆ. ತ್ರಿಶೂಲ್ ಅವರು ತಮ್ಮ ನಿಜ ಜೀವನದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ತ್ರಿಶೂಲ್ ನಿಜವಾದ ಹೆಸರು ನಿನಾದ್. ಅವರು ಸದ್ಯ ಮದುವೆ ಆಗುವ ಸಿಹಿ ಸುದ್ದಿ ಕೊಟ್ಟಿದ್ದಾರೆ‌. <br /> <br />kannada famous tv serial 'Naagini 2' Hero Ninaad Is Getting Marry, Engaged With Ramya,

Buy Now on CodeCanyon