ನಾನು ಸಹ ಇಸ್ಲಾಂ ಕುಟುಂಬದಲ್ಲಿಯೇ ಹುಟ್ಟಿ ಬೆಳೆಯುತ್ತಿರುವವಳು. ನಾನು ಹಿಜಾಬ್ ಧರಿಸುವುದಿಲ್ಲ, ಅದು ನನ್ನ ಆಯ್ಕೆ. ಹಾಗೆಂದು ನಾನು ಹಿಜಾಬ್ ವಿರೋಧಿಯಲ್ಲ. ನಾನು ಹಿಜಾಬ್ ಧರಿಸದೇ ಇರುವ ಬಗ್ಗೆಯೂ ಪರ ವಿರೋಧ ಚರ್ಚೆಗಳು ಆಗಿದೆ'' ಎಂದು ಸುಹಾನಾ ಸೈಯದ್ ಸ್ಪಷ್ಟಪಡಿಸಿದ್ದಾರೆ. <br /> <br />Singer Suhana Syed talked about Hijab and Saffron dress controversy. She said no girl should left out from education due to religion issues.