Surprise Me!

ಅಪ್ಪು ಜೇಮ್ಸ್ ಟೀಸರ್ ನೋಡಿ ಇದೊಂದು ಮಾಸ್ಟರ್ ಪೀಸ್ ಎಂದ ಪ್ರಭಾಸ್

2022-02-12 150 Dailymotion

'ಜೇಮ್ಸ್' ಟೀಸರ್ ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಲಿದೆ. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಎಂಟ್ರಿ, ಆಕ್ಷನ್, ಮ್ಯಾನರಿಸಂ, ಸ್ಟೈಲ್ ಎಲ್ಲವನ್ನೂ ಪ್ರೇಕ್ಷಕರು ಕಣ್ತುಂಬಿ ಕೊಳ್ಳುತ್ತಿದ್ದಾರೆ. ಇದೇ ವೇಳೆ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ 'ಜೇಮ್ಸ್' ಟೀಸರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ಜೇಮ್ಸ್ ಟೀಸರ್ ಶೇರ್ ಮಾಡಿ, ಭಾವುಕರಾಗಿದ್ದಾರೆ. <br /> <br />Prabhas gets Excited for Puneeth Rajkumar's last Movie James, shared Teaser. This film will always be special to the millions of us who admire the Power Star Puneeth Rajkumar Sir. We miss you! says Prabhas.

Buy Now on CodeCanyon